ವಸುಂಧರೆ
ರಂಗೇರುತಿರಲು ಬಾನಿನ ಕೆಂಪು, ಹಕ್ಕಿ ಪಕ್ಷಿಗಳ ಚಿಲಿಪಿಲಿಯ ಕಲರವದ ಕಂಪು... ಮಳೆಯಾಗುತಿರಲು ಗುಡುಗಿನ ಸಂಚಲನ... ಚಿಟಪಟ ಹನಿಗಳ ನಡುವೆ ಪ್ರಾಣಿಗಳ ಸಂವಹನ... ಹಸಿರಾಗುತಿರಲು ಭೂಮಿಯ ರಂಗು... ನವ ವಸಂತದ ಚಿತ್ತಾರದ ಮೆರಗು... ಚಿಗುರೊಡೆಯುತಿರಲು ನಿತ್ಯಹರಿದ್ವರ್ಣ... ಎಲೆಗಳ ನಡುವಲಿ ಹೊಂಬಿಸಿಲಿನ ರಂಗೋಲಿಗಳ ವಣ೯... ಶುರುವಾಗುತಿರಲು ಚೈತ್ರ ಮಾಸದ ಕೋಗಿಲೆ ಗಾನ... ಮೂಡುವುದು ಅಲ್ಲೊಂದು ನಿಸರ್ಗದ ಪ್ರೇಮಯಾನ...
Ad
Poetry Books 50% Off
Bestselling collections from top poets
Shop Now →
