ನಾ ಮೆಚ್ಚಿದವಳ್
ಎನ್ನ ಮನದ ಪದಗಳೆಲ್ಲವನ್ ಪೋಣಿಸಿ ನಿನ್ನ ಮನವ ಮೆಚ್ಚಿಸಲೆಂದೇ ಬರೆದಿರ್ಪ ಸಾಲುಗಳ್ ನೀ ನನ್ನ ಮನ ಕದ್ದಿದ್ದಾದೊಡು ಎಂದೆಂಬುದನ್ನೇ ಅರಿಯದೇ ನಿನ್ನದೇ ಕನವರಿಕೆಯಲ್ಲಿರ್ಪೆ ಜಗವ ಮರೆತು ಪರಭಾಷೆಯಾದೊಡೆನ್ ಎನ್ನ ಪರಿ ಪರಿಯಾಗಿ ಕಾಡಿಸಿಹ ನಿನ್ನ ಆ ನೋಟದ ಭಾಷೆ ಅರ್ಥವಾಗಿರಲ್ ನಾ ಮೆಚ್ಚಿದವಳ್ ನೀ.....
Ad
Poetry Books 50% Off
Bestselling collections from top poets
Shop Now →
