ನನ್ನ ಪ್ರೀತಿಯ ಒಬ್ಬನೇ ಅಣ್ಣ
ಅವನೊಬ್ಬನೇ ನನ್ನ ಸ್ನೇಹಿತ ನನ್ನ ಬಾಲ್ಯದ ಸಂತಸ ನನ್ನ ದಾರಿಯ ಕಾವಲು ಮನಸಲ್ಲಿಯೇ ಪ್ರೀತಿಸೋ ನನ್ನ ಅಣ್ಣನು. ನನ್ನ ಎಲ್ಲಾ ಖುಷಿಯಲೂ ಪಾಲುದಾರನೇ ನಿನ್ನ ಒಂದು ನೋವನೂ ನಾ ಸಹಿಸಲಾರೇ ಈ ತಂಗಿಯ ಕಣ್ಣಲಿ ನೀನು ಎಂದೂ ಮಗುವಿನಂತೇ ನನ್ನ ಮುದ್ದಿನ ಅಣ್ಣನೇ ನೀನು. ಪ್ರತಿ ಜನ್ಮದಲ್ಲೂ ನಾ ಕಾಡುವೆ ನಿನ್ನನು ಅವಕಾಶವಿದ್ದರೆ ಪ್ರತಿ ಜನ್ಮದಲ್ಲೂ ಇರುವೆ ತಂಗಿಯಾಗಿ ಪ್ರತಿ ಜನ್ಮದಲ್ಲೂ ಜೊತೆಗಿರುವೆ ನನ್ನ ಪ್ರೀತಿಯ ....ಅಣ್ಣ.... ನಿನ್ನ ಹೃದಯದಲ್ಲಿ ನನಗೆ ಒಂದು ಪುಟ್ಟ ಜಾಗ ನೀಡಿರುವುದಕ್ಕೆ ವಂದನೆ.
Ad
Poetry Books 50% Off
Bestselling collections from top poets
Shop Now →
