ಮದುವೆ
ಇಪ್ಪತ್ತು ತುಂಬಿ ಬಹುದಿನವೇ ಆಯಿತು ಮುಪ್ಪಿಗೂ ಮೊದಲು ಮೂರು ಮಕ್ಕಳನು ಪಡೆಯಲು ನಿಜ ಜೀವನದ ಸತ್ಯವನು ಅರಿಯಲು ಬಹುದಿನಗಳ ಬಯಕೆಗಳನ್ನು ಹಂಚಿಕೊಳ್ಳಲು ಒಂಟಿ ಜೀವನದಿಂದ ಮುಕ್ತಿಯನು ಪಡೆಯಲು ದಾರಿಹೋಕರ ಬಾಯಿಯನ್ನು ಮುಚ್ಚಿಸಲು ಸಂಬಂಧಿಕರ ಕಾಟದಿಂದ ತಪ್ಪಿಸಿಕೊಳ್ಳಲು ಹುಟ್ಟಿದ ತಪ್ಪಿನ ಅರಿವನು ಮಾಡಿಕೊಳ್ಳಲು ಸಂಸಾರವೆಂಬ ಸಾಗರವನ್ನು ಸೇರಲು ಆ ಪರಮಾತ್ಮನ ಸಾಕ್ಷಾತ್ಕಾರ ಹೊಂದಲು ಮದುವೆಯೊಂದೇ ಕೊನೆಯ ಮಾರ್ಗ... ಮದುವೆಯ ಅವಶ್ಯಕತೆ ನಮಗಿಲ್ಲದಿದ್ದರೂ ನಮ್ಮ ಭಾವನೆಗಳ ಪ್ರಪಂಚದಲ್ಲಿ ಜೀವಿಸಲು ಮದುವೆಯು ಅತ್ಯಂತ ಅವಶ್ಯಕ.....
Ad
Poetry Books 50% Off
Bestselling collections from top poets
Shop Now →
