ನಾನು..
ನಾನೆಂದರೆ ಬರಿ ನಾನೆಂದಲ್ಲಾ ನನ್ನೊಳಗಿನ ಕನಸು.. ನನ್ನೊಳಗಿನ ಮುನಿಸು.. ನನ್ನೊಳಗಿನ ಮನಸು.. ನನ್ನೊಳಗಿನ ಸತ್ಯ.. ನನ್ನೊಳಗಿನ ಆತ್ಮ.. ನನ್ನೊಳಗಿನ ಧ್ಯೈರ್ಯ.. ನನ್ನೊಳಗಿನ ಸ್ಥೈರ್ಯ.. ನನ್ನೊಳಗಿನ ಅಭಿಮಾನ.. ನನ್ನೊಳಗಿನ ಸ್ವಾಭಿಮಾನ.. ನನ್ನೊಳಗಿನ ಭರವಸೆ.. ನನ್ನೊಳಗಿನ ಆಸೆ.. ನನ್ನೊಳಗಿನ ಅವಮಾನ.. ನನ್ನೊಳಗಿನ ಜ್ವಾಲೆ.. ನನ್ನೊಳಗಿನ ಕೋಪ.. ಹೊರತು ಪಡಿಸಿ ನನ್ನೀ"ದೇಹವಾ"..
Ad
Poetry Books 50% Off
Bestselling collections from top poets
Shop Now →
