ಸಖಿ
ಪಡುವಣದಲ್ ಸೂರ್ಯೋದಯವ ಆಗಿರ್ಪುದೇ ಕಡಲೆಲ್ಲವು ಕನಸಲಿ ಕಂಡಿರ್ಪ ಅಮೃತವಾಗಿರ್ಪುದೇ ಕ್ಷೀರಸಾಗರದ ಕನ್ಯೆ ನೀನೆ ಆಗಿರ್ಪೆ ಎಂಬೊಂದು ಊಹೆ ನನ್ನಲ್ಲಿ ಮೂಡಿರ್ಪುದು ಸಖಿ... ಆ ಚಂದಿರನ ಬೆಳದಿಂಗಳಲಿ ಅಮಾವಸ್ಯೆಯನ್ ಆಸ್ವಾಧಿಸುತಿರುವೆ ಎಂಬಂತೆ ಭಾಸವಾಗುತಿರ್ಪುದು ನಿನ್ನ ಪ್ರೀತಿಯೆಂಬ ಸಂಕೋಲೆಯಲಿ ಬಂಧಿಯಾಗಿರ್ಪೆ ಎಂಬೊಂದು ಸತ್ಯಾಂಶ ಅರಿವಾಗಿರ್ಪುದು ಸಖಿ....
Ad
Poetry Books 50% Off
Bestselling collections from top poets
Shop Now →
