ನೋವು
ಸಾಗರದ ಅಲೆಗಳ ರಭಸವ ಕಂಡುಕೊಳ್ಳಬಹುದು... ನಿನ್ನೊಳಗಿನ ಆ ನೋವು ಕಂಡುಕೊಳ್ಳಲಾಗಲಿಲ್ಲ.... ನಿನ್ನ ಖುಷಿಯ ದಿನಗಳು ನನಗೆ ನೆನಪಿದೆ ನಿನ್ನ ದುಃಖದ ಕ್ಷಣಗಳ ಹಂಚಿಕೊಂಡಿದ್ದೇ ಇಲ್ಲ....
Ad
Poetry Books 50% Off
Bestselling collections from top poets
Shop Now →