ಪ್ರೀತಿ ಪ್ರೇಮ
ಅವನು ಸದಾ ಭೋಗ೯ರೆವ ಸಾಗರ... ಅವಳು ಅವನನ್ನು ಆಕಷಿ೯ಸುವ ಪ್ರಶಾಂತತೆಯ ಚಂದಿರ... ಅವರಿಬ್ಬರ ಬದುಕಿನ ಬಗೆಯಿಂದ ಪ್ರೀತಿಯು ಅಮರ... ಅವನು ಸಿಂಹದಂತೆ ಘಜಿ೯ಸುವ ಕುವರ... ಅವಳ ಕಣ್ಣಿನ ನೋಟ ಸಿಂಹವನ್ನೂ ಮಣಿಸುವ ಭ್ರಮರ... ಅವರಿಬ್ಬರ ಬದುಕಿನಿಂದ ಸ್ನೇಹ, ಪ್ರೀತಿ, ಕರುಣೆಯು ಅಜರಾಮರ... @KavyaRSmiley © All Rights Reserved
Ad
Poetry Books 50% Off
Bestselling collections from top poets
Shop Now →
