ಬಂಧನ
ನಿನ್ನ ಪ್ರೀತಿಯೆಂಬ ಸ್ವಾರ್ಥದ ಪಂಜರದಲಿ ಬಂಧಿಸಲು ಇಚ್ಚಿಸದವ ನಾ.... ನಿನ್ನ ಆಶೋತ್ತರಗಳಿಗೆ ಸ್ಪಂದಿಸದೇ ಕ್ರೂರಿಯಂತೆ ವರ್ತಿಸಲು ಬರದವ ನಾ.... ನಿನ್ನಿಷ್ಟವ ದ್ವೇಷಿಸುವಂತಹ ನಿಷ್ಟೂರ ವ್ಯಕ್ತಿತ್ವ ಇಲ್ಲದವ ನಾ..... ನಿನ್ನ ಕೋರಿಕೆಗಳ ಕೊಲೆಗೈಯ್ಯುವಂತಹ ಕಟುಕನಲ್ಲದವ ನಾ..... ನಿನ್ನ ಮುನಿಸನ್ನೂ ಅರ್ಥೈಸಿಕೊಳ್ಳಲಾಗದ ಜಡ ಮನವ ಹೊಂದಿಲ್ಲದವ ನಾ... ನಿನ್ನ ಕಣ್ಣಂಚಿನ ನೋವನ್ನು ಅರ್ಥ ಮಾಡಿಕೊಳ್ಳಲು ಸದಾ ಪ್ರಯತ್ನಿಸುವವ ನಾ....
Ad
Poetry Books 50% Off
Bestselling collections from top poets
Shop Now →
