ಸ್ನೇಹ ಸಂಬಂಧ
ನಿದ್ದೆಗೆ ಜಾರುವ ಮುನ್ನ ನಿನಗೆ ಶುಭರಾತ್ರಿ ತಿಳಿಸದಿರೆ ನನ್ನ ನಿದ್ದೆಗೆ ಭಂಗವಾಗುವುದೇನೋ ಎಂಬ ಭೀತಿ... ಮುಂಜಾನೆ ಎದ್ದೊಡನೆ ನಿನಗೆ ಶುಭಮುಂಜಾನೆ ತಿಳಿಸದಿರೆ ನಾ ಎದ್ದಿದ್ದು ಏನೂ ಪ್ರಯೋಜನವಲ್ಲವೆಂಬ ರೀತಿ.... ಸ್ನೇಹಿತರು ಮಾತ್ರವಾಗಿದ್ದರೆ ಅಪರೂಪಕ್ಕೆ ಹೇಗಿದ್ದೀಯಾ ಎನ್ನತ್ತಿರುವೆ... ನಾವು ಸನ್ನಿಹಿತರು ಆದ ಕಾರಣ ಪ್ರತಿ ಕ್ಷಣ ನೆನೆಯುವುದು... ಪ್ರೀತಿಸುವಷ್ಟಲ್ಲ ಪ್ರೀತಿಗೂ ಮಿಗಿಲಾದ ಸ್ನೇಹಸಂಬಂಧ ನಮ್ಮದು.....
