ನಿನ್ನ ಪ್ರೀತಿಯ ಅಮಲು
ಕುಡುಕನಲ್ಲ ನಾ ಆದರೂ ಅಮಲಿನಲ್ಲಿರುವೆ ಬಿಕ್ಷುಕನಲ್ಲ ನಾ ಆದರೂ ಬೇಡುತಿರುವೆ ರೋಗಿಯಲ್ಲ ನಾ ಆದರೂ ನರಳುತಿರುವೆ ಮೂಖನಲ್ಲ ನಾ ಆದರೂ ಮೌನವಾಗಿರುವೆ ಚೋರನಲ್ಲ ನಾ ಆದರೂ ನಾ ಕದ್ದಿರುವೆ ಮಾಟಗಾತಿ ನೀ ಮೋಡಿಯ ಮಾಡಿರುವೆ ಸಂಕೋಲೆ ಇಲ್ಲದಿದ್ದರೂ ನೀ ಬಂದಿಸಿರುವೆ ಸಂಕೋಚ ಇಲ್ಲದಿದ್ದರೂ ಸಂದೇಹಿಸುತ್ತಿರುವೆ
Ad
Poetry Books 50% Off
Bestselling collections from top poets
Shop Now →
