ಮೋಹಿನಿ
ಪದಗಳ ಕೊರತೆ ನಿನ್ನ ಬಣ್ಣಿಸಲು ಪ್ರಾಸಗಳ ಕೊರತೆ ನಿನ್ನ ಕಲ್ಪಿಸಲು ಪುಸ್ತಕದ ಕೊರತೆ ನಿನ್ನ ಮೆಚ್ಚಿಸಲು ಭಾವಗಳ ಕೊರತೆ ನಿನ್ನ ಬಿಂಬಿಸಲು ಓ ಮೋಹಿನಿ ನಿನ್ನ ಅಂದವ ಕಂಡಂದಿನಿಂದ ನಾ ಮೋಡಿಯಲ್ಲಿರಲು ಓ ಮೋಹಿನಿ ನಿನ್ನ ಮಾತ ಕೇಳಿದಂದಿನಿಂದ ನಾ ಮೂಖನಾಗಿರಲು
Ad
Poetry Books 50% Off
Bestselling collections from top poets
Shop Now →
