ಅಮ್ಮ..
ಪ್ರತಿ ದಿನ.. ಪ್ರತಿ ಕ್ಷಣ ನಿನ್ನ ನೆನಪೇ ಕಾಡುತಿದೆ.. ಉತ್ತರವಿಲ್ಲದ ಸಾವಿರ ಪ್ರಶ್ನೆಗಳು.. ಕಣ್ಣಂಚಿನಲ್ಲಿ ಜಾರುವ ಕಣ್ಣಿನ ಹನಿಗಳು.. ಒಂದೊಮ್ಮೆ ಊಸಿರು ನಿಂತಂತಿದೆ ... ನೀನಿಲ್ಲದೆ ಈ ಜೀವ ಜೀವನ ಒಂಟಿಯಾಗಿದೆ ದುಃಖದ ಜ್ವಾಲೆ ನನ್ನ ಒಡಲ ಸುಡುತ್ತಿದೆ .. ಅಮ್ಮ... miss u...Ma..
Ad
Poetry Books 50% Off
Bestselling collections from top poets
Shop Now →
