ಪ್ರೇಮ್
ಪ್ರೆಂಡ್ಸ್ ಅಂದ್ರೆ ಲೈಫ್ ಅಂತಾನೇ ಬೆಸ್ಟಿಗೇ ಐಲವ್ ಯು ಹೇಳ್ತಾನೇ ಲವ್ವಿಲ್ಲ ನೋವಿಲ್ಲ ಅಂತ ಬುರುಡೆ ಬಿಡ್ತಾನೇ ಸುಮ್ ಸುಮ್ನೆ ಫಾಲೋ ಮಾಡ್ತಾನೇ ಸಿಕ್ಕ ಸಿಕ್ಕ ಹುಡ್ಗಿರ್ ಗೆಲ್ಲ ಲವ್ವು ಕಾಳು ಹಾಕ್ತಾನೇ ಹುಡುಗಿರ್ ಹಿಂದೆ ಹೋಗಿ ಹುಚ್ಚ ಆಗ್ತಾನೇ ಚಂಚಲ ಮನಸ್ಸಿನವ ಚೆಲುವೆ ಕಂಡೊಡನೇ ಹಾರೀ ಹೋಗ್ತಾನೆ ಅವನೇ ನಮ್ಮ ಪ್ರೇಮ್ ಆದರೂ ಕಲ್ಮಶವಿಲ್ಲದ ಹೃದಯದವ ಬುದ್ದಿವಂತನಂತೆ ಕಾಣೋ ದಡ್ಡ ಎಲ್ಲರನ್ನೂ ನಂಬುವ ಮೂಢ ಪ್ರೆಂಡ್ ಶಿಪ್ ಗೆ ಮಹತ್ವ ಕೊಡೋ ಮಾಣಿಕ್ಯ...
Ad
Poetry Books 50% Off
Bestselling collections from top poets
Shop Now →
