ಅವನಷ್ಟೆ!
ಅವನಷ್ಟೆ,! ಹೆಚ್ಚೆಂದರೆ ಮುಗುಳ್ನಕ್ಕು ಗುಂಗುರು ಕೂದಲು ಸರಿಪಡಿಸಿಕೊಂಡು ನನ್ನ ಮುಗುಳ್ನಗೆಯ ಛಾಯೆಯನ್ನು ಹೃದಯದಲಿ ಹೊತ್ತು , ಊರ ಸಂತೆ ಓಲೆಯ ಅಂಗಡಿ ಮುಂದೆ ನಿಂತು ಮುಂಗಾರು ಮಳೆಯ ಸಾಲ ಗುನುಗುತಿದ್ದ, ಆ ನೆನೆದ ಮಳೆಯಲಿ ಮಿಂದ್ದದ್ದು ಮಾತ್ರ ನಾನು.
Ad
Poetry Books 50% Off
Bestselling collections from top poets
Shop Now →
