ಕೇಶರಾಶಿ
ಕಾಗದದ ಮೇಲೆ ನಿನ್ನ ಕೇಶರಾಶಿಯ ಚಿತ್ರ ಬಿಡಿಸುತ್ತಿರಲು ಕಿವಿ ಓಲೆ ಇಣುಕಿ ನೋಡುತಿತ್ತು ಆ ನಿನ್ನ ಕೇಶರಾಶಿಯನು ಕಣ್ಣಿರಡು ಕಾತುರದಿ ಕಾಯುತ್ತಿತ್ತು ನಿನ್ನ ಕೇಶರಾಶಿಯ ಪ್ರತಿಬಿಂಬವಾ ಕಾಣಲು
Ad
Poetry Books 50% Off
Bestselling collections from top poets
Shop Now →