ನಗು-ಖುಷಿ
ದುಃಖದ ಮನವೂ ಒಮ್ಮೊಮ್ಮೆ ನಗುವುದು ನೋವಿನ ಭಾರವ ದೂರ ಮಾಡಲು ಕಷ್ಟದ ಜೀವವೂ ನಗುತ್ತಲೇ ಸಾಗುವುದು ಕೇಳಿ ಸಂತಸಿವುವರೇ ಎಂಬ ಸತ್ಯ ತಿಳಿದು ಮನವೊಮ್ಮೆ ಖುಷಿ ಪಡುವುದು ಅಂದುಕೊಂಡಂತೆ ನಡೆದಾಗ ಕಷ್ಟದಲಿ ಸಹಾಯ ಹಸ್ತ ದೊರೆತಾಗ ನಮ್ಮವರ ಕಣ್ಣಲ್ಲಿ ಸಂತೋಷವ ಕಂಡಾಗ ಎಲ್ಲರೂ ನಮ್ಮವರಲ್ಲ ಎಂಬ ಸತ್ಯ ತಿಳಿದಾಗ ನಗು ಎಲ್ಲರಲ್ಲಿ ನಮ್ಮವರು ಯಾರೆಂದು ಅರಿತಾಗ ಖುಷಿ ನಗು ಖುಷಿ ಪದಗಳ ಸಾಮ್ಯತೆಯುಂಟೇ ವಿನಹಃ ಈ ಎರಡು ಪದಗಳ ಒಳಾರ್ಥ ಬೇರೆಯೇ ಮನುಜ......
Ad
Poetry Books 50% Off
Bestselling collections from top poets
Shop Now →
