ದಿಕ್ಸೂಚಿ
ನನಗಾಗಿ ನೀ ಅತ್ತ ಕಣ್ಣೀರಿನ ನೆನಪಿಹುದೆನಗೆ ನಿನಗಾಗಿ ಸತ್ತ ನನ್ನ ಮನದ ನೆನಪಿಹುದೇ ನಿನಗೆ ನನಗಾಗಿ ನೀ ಬರೆದ ಸಾಲುಗಳೆಲ್ಲ ಮರೆಯಲಾಗುತ್ತಿಲ್ಲ ಎನಗೆ ಜೊತೆಯಲ್ಲಿರುವೆನೆಂಬ ಮಾತು ಮರೆತೋಯಿತೇ ನಿನಗೆ ಚೂರಾದ ಹೃದಯಕೆ ನಗುವಿನ ಮೇಲೆಯೇ ಸಿಟ್ಟು ಮಾಯದ ಗಾಯಕೆ ಅಳುವಿನದೇ ಚಿಂತೆ ಹೇಗಿರಬೇಕೆಂದು ತೋಚುತ್ತಿಲ್ಲ ನೀ ಇಲ್ಲದ ಜೀವನದ ದಿಕ್ಸೂಚಿ ತಿಳಿಯುತ್ತಿಲ್ಲ...
Ad
Poetry Books 50% Off
Bestselling collections from top poets
Shop Now →
