ಚ್ಚೀ.......
ಹುಚ್ಚು ಭಾವನೆ ಹೆಚ್ಚಿಸಿ ನೋವ ಮೆಚ್ಚಿದ ಪ್ರಾಣ ಚುಚ್ಚಿತು ಜೀವ ಕೊಚ್ಚಿ ಹೋದ ಪ್ರೇಮವ ಬಿಚ್ಚಿಡಲೇ ನಾ ಬಚ್ಚಿಟ್ಟ ಸತ್ಯವ ಚಾಲ್ತಿಯಲ್ಲಿಲ್ಲದ ಹೃದಯದ ಬಡಿತವ
Ad
Poetry Books 50% Off
Bestselling collections from top poets
Shop Now →