ರೌದ್ರವರಣಂ
ಬಾಬಣ್ಣನ ನಾಯಿ ಪ್ರೀತಿ ಅಗಸ್ಯನ ಮುಗ್ದತೆ ಚಂದ್ರನ ಸ್ವಾಮಿನಿಷ್ಠೆ ಜ್ಯೋಯಿಷಿಗಳ ಅಹಂ ಎಂಬ ಭಾವ ಮತ್ತು ಹೊಟ್ಟೆಕಿಚ್ಚು ರಮೆಯ ಸ್ವಾರ್ಥ ಗೌಡ್ರ ಪರದಾಟ ಮೇಷ್ಟರ ಪೀಕಲಾಟ ಅಗಸ್ತ್ಯನ ತಾಯಿಯ ಅಸಾಯಕತೆ ಬೇಟೆಗಾರರ ಕ್ರೌರ್ಯ ಪೋಲಿಸ್ ಅವರ ದಬ್ಬಾಳಿಕೆ ಪುಡಾರಿಗಳ ಪುಂಡಾಟ ಸಾವು ನೋವುಗಳ ಸಮಾಗಮ ಹೀಗೆ ಪ್ರತಿಯೊಂದನ್ನು ಸೊಗಸಾಗಿ ಬರೆದ ಅನಂತ ಕುಣಿಗಲ್ ಅವರಿಗೆ ಧನ್ಯವಾದಗಳು...
Ad
Poetry Books 50% Off
Bestselling collections from top poets
Shop Now →
