ಬೆಸ್ಟ್ ಫ್ರೆಂಡ್ಸ್
ಖುಷಿ ನಾ ಎಲ್ಲರೊಂದಿಗೆ ಹಂಚಿಕೊಳ್ತೀವಿ ಆದ್ರೆ ನೋವನ್ನ ಮಾತ್ರ ನಮ್ಮವರೊಂದಿಗೆ ಮಾತ್ರ ಹಂಚಿಕೊಳ್ತೀವಿ.. ಅವರು ಆ ನೋವನ್ನ ದೂರ ಮಾಡ್ತಾರೇ ಅಂತ ಅಲ್ಲ ... ನಮಗೆ ಧೈರ್ಯ ತುಂಬ್ತಾರೆ, ಜೊತೇಲಿ ಇರ್ತಾರೆ ಅಂತ... ನೋವನ್ನ ಮರೆಸೋಕೆ ಸಣ್ಣ ಪ್ರಯತ್ನ ಮಾಡ್ತಾರೆ... ಅವರನ್ನೇ ನಾವು ಬೆಸ್ಟ್ ಫ್ರೆಂಡ್ಸ್ ಅಂತ ಕರೀತೀವಿ.....
Ad
Poetry Books 50% Off
Bestselling collections from top poets
Shop Now →
