ಅವರು
ಅವನು ಸಾವಿರ ಸೂರ್ಯರ ಬೆಳಕು ಅವಳು ತಂಪಾದ ಚಂದ್ರರ ಹೊಸ ಬೆಳಕು ಸೂರ್ಯ ಚಂದ್ರರ ಜೊತೆಗೆ ಸಾಗಬೇಕು ಇವರ ಬದುಕು ಅವನದು ಸುಡೋ ಕೆಂಡದಂತ ಸಿಂಹದ ಘರ್ಜನೆಯು ಅವಳದು ಭೋಗ೯ರೆವ ಸಾಗರದ ಪ್ರಶಾಂತತೆಯು ಆದರೂ ಇಬ್ಬರ ಮನಸ್ಸು ಆಶ್ಚರ್ಯದ ಆಕಷ೯ಣೆಯು @KavyaRsmiley © All Rights Reserved
Ad
Poetry Books 50% Off
Bestselling collections from top poets
Shop Now →
