ಶೃಂಗಾರ
ನೀ ಸಿಂಗರಿಸಿಕೊಂಡ ಸಿಂಗಾರವನ್ನೆಲ್ಲ ಕಬಳಿಸುತ್ತಾ ಹೋದಂತೆ. ಕಳೆದುಕೊಂಡೆ ನಾ ನನ್ಅತ್ಯಮೂಲ್ಯ ಯವ್ವನದ ಪ್ರಾಯವಾ..." ನೀ ಬರಸೆಳೆದಂತೆ ಎನ್ನ ನಾನೇ ಕರಗಿ ಹೋದಂತಾಗುತ್ತಿದೆ ಹುಡಕಲ್ಹೇಗೆ ಹೇಳು ನನ್ನಲ್ಲಿರುವ ಎನ್ನದೇ.. ಹೃದಯವಾ...." ಬಡಿದೆಬ್ಬಿಸಿದ ಯವ್ವನದ ಮಿಂಚೊಂದು ಸಳಸಳನೆ ಹರಿದು ಬಂದಂತೆ ಭಯದಾಲಿಂಗನದಲ್ಲೆ ಮರೆಯೋಣ ಈ ಜಗವ... ಮರೆತುಬಿಡೋಣ ಈ ಜಗವಾ..." -ಅಂತರ್ಮುಖಿ (ಪ್ರಶಾಂತ್ ಕುಸ್ಕೂರ್)
Ad
Poetry Books 50% Off
Bestselling collections from top poets
Shop Now →
