ಹುಣ್ಣಿಮೆ ಚಂದಿರ
ಹುಣ್ಣಿಮೆ ಚಂದಿರ ಚಂದವದು ನನ್ನವಳ ವದನ ನೀಲಿಯಾಗಸದಲಿ ನಕ್ಷತ್ರಗಳ ನಡುವೆ ನಗುವಿನ ಕದನ ಅವಳ ಸ್ಪರ್ಶಕ್ಕೆ ನನ್ನ ಮನದಲ್ಲಿ ಮೂಡಿದ್ದು ನವ ಸ್ಪಂದನ ಅವಳ ಕಣ್ಣೋಟ ಎದೆ ಹೊಕ್ಕು ನನ್ನಲ್ಲಿ ಹೊಸ ಚೇತನ ನಾ ಬಯಸದೇ ಸಿಕ್ಕ ಅವಳ ಬಿಗಿಅದಪ್ಪುಗೆಯ ಬಂಧನ
Ad
Poetry Books 50% Off
Bestselling collections from top poets
Shop Now →
