..
ಎಂದಿಗೋ ಬರುವೆ ನೀ ಒಲವೇ.. ಮರಳಿ ಬಂದಿತೀ ಹರೆಯ ಮುಪ್ಪಿನ ಮರೆಯಲ್ಲೂ.. ಜಗಮಗಿಸುವ ಅವಳ ಕೇಶರಾಶಿ ಪಳಪಳಿಸುವ ಆ ಪಿಳಿಪಿಳಿ ಅಕ್ಷಿ.. ಕಾಶ್ಮೀರಿ ಕೇಸರಿಯಂತ ಕೆನ್ನೆ ಸಂಪಿಗೆಯಾಗಿನ ನಾಸಿಕ.. ದಾಳಿಂಬೆಯಂತ ಆ ದಂತಗಳು ತಿದ್ದಿ ತೀಡಿಟ್ಟ ಎರಡು ನೀಳ ಹುಬ್ಬುಗಳು ಕೆನ್ನೆಯಲ್ಲಿನ ಆ ಎರಡು ಗುಳಿಗಳು.. ಅಂದು ನಾ ಬಿದ್ದಿದ್ದು ಅಲ್ಲೇ ಅದೇ ಗುಳಿಯಲ್ಲಿ..
Ad
Poetry Books 50% Off
Bestselling collections from top poets
Shop Now →
