ಅಳು
ನಾ ಬಯಸಿಲ್ಲ ನೀ ಅಳುವುದ ಕೇಳಲು... ನಿನ್ನ ಅಳು ಕೇಳುತಿಹುದೆನಗೆ ಆ ಸರೋವರ ತುಂಬಿ ಹರಿಯುವಾ ರೀತಿ ನಿನ್ನ ಅಳು ಕೇಳುತಿಹುದೆನಗೆ ಆ ನಕ್ಷತ್ರಗಳೆಲ್ಲ ಸದ್ದು ಮಾಡುತಿರುವ ರೀತಿ ನಿನ್ನ ಅಳು ಕೇಳುತಿಹುದೆನಗೆ ಆ ಸಮುದ್ರದ ಅಲೆಗಳು ದಡ ಸೇರಿದ ರೀತಿ ನಿನ್ನ ಅಳು ಕೇಳುತಿಹುದೆನಗೆ ತಾಯಿಯ ಗರ್ಭದಲ್ಲಿ ಮಗು ಅಳುವ ರೀತಿ
Ad
Poetry Books 50% Off
Bestselling collections from top poets
Shop Now →
