ನೀನೇ ನಾನು
ನೀನೆಲ್ಲಿರುವೆ? ಯಾವಾಗ ಬರುವೆ? ಪ್ರತೀ ಕ್ಷಣವೂ ನಾ ನಿನಗಾಗಿ ಕಾದಿರುವೆ... ನನಗೆಂದೇ ನೀ ಇಲ್ಲಿ ಜನಿಸಿರುವೆ... ಆದರೂ ನನ್ನನ್ನು ಕಾಯುವಂತೆ ನೀ ಮಾಡಿರುವ... ಕಾದೂ ಕಾದೂ ನಾ ಸಾಕಾಗಿರುವೆ... ನನ್ನನ್ನು ನೋಡದೇ ನೀ ಹೇಗಿರುವೆ? ನೀನೇ ನನ್ನನ್ನು ಸದಾ ಕಾಡುವ ಪ್ರಶ್ನೆಯಾಗಿರುನವೆ... ಉತ್ತರ ಹೇಳಲು ನನ್ನನ್ನು ಎಲ್ಲಿಗೆ ಕರೆಯುವೆ? KavyaRsmiley © All Rights Reserved
Ad
Poetry Books 50% Off
Bestselling collections from top poets
Shop Now →
