ಸೀರೆ
ನೀ ಸೀರೆಯನ್ನುಟ್ಟ ವಿಷಯ ಗುಟ್ಟಾಗಿ ಇಡು ರಾಜಕುಮಾರಿ ಗೋಸ್ಕರ ಹೊರಟವರೆಲ್ಲ ನಿನ್ನ ಮನೆ ಬಾಗಿಲಿಗೆ ಬಂದರೂ ಬರಬಹುದು.... ನೀ ಸೀರೆಯನ್ನುಟ್ಟ ವಿಷಯ ಗುಟ್ಟಾಗಿ ಇಡು ಗಂಧರ್ವ ಕನ್ಯೆಯರು ನಿನ್ನ ಅಂದಕ್ಕೆ ಮರುಗಿ ಮನೆ ಬಾಗಿಲಿಗೆ ಬಂದರೂ ಬರಬಹುದು..... ನೀ ಸೀರೆಯನ್ನುಟ್ಟ ವಿಷಯ ಗುಟ್ಟಾಗಿ ಇಡು ಆ ಅಪಸರೆಯರೂ ಸಹ ಸಿಟ್ಟಾಗಿ ನಿನ್ನ ಮನೆ ಬಾಗಿಲಿಗೆ ಬಂದರೂ ಬರಬಹುದು.... ಸೀರೆಯ ನೆರಗೂ ಸಹ ನಾಚುತಿಹುದು ಅದರಂದವ ಹೆಚ್ಚಿಸಿಹ ನಿನ್ನ ಒಯ್ಯಾರವ ಕಂಡು.... ಸೀರೆಯನುಟ್ಟು ಸಾಗರದ ಕಡೆ ಹೋಗಬೇಡ ಸಾಗರಕನ್ಯೆಯರು ಅಸೂಯೆ ಪಡುವರು ...
Ad
Poetry Books 50% Off
Bestselling collections from top poets
Shop Now →
