ಪ್ರೇಮ ಪುರಾಣ
ನೀ ನೀಡಿದ ಮುತ್ತು ಹೆಚ್ಚಾಯಿತು ನನ್ನ ಮತ್ತು ಅದ್ಬುತ ಈ ಗಮ್ಮತ್ತು ಎದೆ ನಿನ್ನ ಪ್ರೀತಿಯಲಿ ಜಾರಿತ್ತು ಮೌನ ಮರೆಯಾಗಿತ್ತು ನಿನ್ನ ನೆನಪು ನನ್ನನ್ನೇ ಕಾಡಿತ್ತು ನೀ ನನ್ನಯ ಸ್ವತ್ತಲ್ಲ ಎಂಬ ಅರಿವಾಗಿತ್ತು ನಮ್ಮಿಬ್ಬರ ಪ್ರೇಮ ಪುರಾಣ ಹೀಗೆ ಅಂತ್ಯ ಸೇರಿತ್ತು....
Ad
Poetry Books 50% Off
Bestselling collections from top poets
Shop Now →
