ನಾ ಕಂಡ ಕನಸು... ನೀ...
ನಾ ಕಂಡ ಕನಸು... ನೀ... ಇನ್ನೆಲ್ಲೂ ಕಾಣದ ಪ್ರೀತಿಯ ನಾ ಕಂಡೆ ನಿನ್ನ ಮನಸಲ್ಲಿ... ಇನ್ನೆಲ್ಲೂ ಕಾಣದ ಕನಸನ್ನು ನಾ ಕಂಡೆ ನಿನ್ನ ಕಣ್ಣಲ್ಲಿ.. ಇನ್ನೆಲ್ಲೂ ಕಾಣದ ವಿನಯವನ್ನು ನಾ ಕಂಡೆ ನಿನ್ನ ನಡತೆಯಲ್ಲಿ... ಇನ್ನೆಲ್ಲೂ ಕಾಣದ ಸಹನೆಯನ್ನು ನಾ ಕಂಡೆ ನಿನ್ನ ವ್ಯಕ್ತಿತ್ವದಲ್ಲಿ... ಇನ್ನೆಲ್ಲೂ ಕಾಣದ ಕಾಳಜಿಯನ್ನು ನಾ ಕಂಡೆ ನಿನ್ನ... ಸಹಾಯದ ಹಸ್ತದಲ್ಲಿ... ಇನ್ನೆಲ್ಲೂ ಕಾಣದ ಕೋಪವನ್ನು ನಾ ಕಂಡೆ ನಿನ್ನ ಪ್ರೀತಿಯಲ್ಲಿ... @ Kavya R Smiley Check out complete Poem on Writco by Kavya Sinchu https://writco.in/Poem/P86304302024002020 👉Download Writco App & Get Started NOW! 👉Playstore http://bit.ly/JoinWritcoAndroidApp 👉AppStore https://apple.co/3MAMfmD #Writco #WritcoApp #WritingCommunity
Ad
Poetry Books 50% Off
Bestselling collections from top poets
Shop Now →
