ಕಾಯಕ
ಕಲಿತ್ತದ್ದೊಂದು ಕಾಯಕವು ಮತ್ತೊಂದು ಕಲಿತ ಕಲಿಕೆಯೇ ವ್ಯರ್ಥವಾಗಿಸಿದಾಗ ದುಃಖವು ಸಹಜವಲ್ಲದೆ ಬೇರೇನು? ಬಲು ಕನಸ ಕಂಡಿಹೆನು ಭವಿಷ್ಯತ್ತಿನಾ ಬಗ್ಗೆ ನಿರೀಕ್ಷಿಸಿಯೇ ಇರಲಿಲ್ಲ ಇದೆಂತಹ ತಿರುವು ಕಷ್ಟವೋ ಸುಖವೋ ಕಲಿತದ್ದೇ ಕಾಯಕವಾಗಬೇಕೆಂಬ ಹಂಬಲ, ಅದರೇ ಪರಿಸ್ಥಿತಿಯ ವಿಪರ್ಯಾಸವೇ ಬೇರೆ......
Ad
Poetry Books 50% Off
Bestselling collections from top poets
Shop Now →
