ನಾನೆಂತ ಪಾಪಿ
ಜೀವನ ಕೊಟ್ಟ ಜೀವ ನಮ್ಮನ್ನೆಲ್ಲ ಬಿಟ್ಟು ಹೋದ ವಿಷಯ ನಂಬದಿದ್ದರು ನಲುಗಿದೆ ಕೇಳಿದ ಈ ಹೃದಯ ನನ್ನಂತ ಬಂಡೆಗಲ್ಲನು ಕೆತ್ತಿರುವ ಅಕ್ಷರ ಶಿಲ್ಪಿ ಕೊನೆಗಾಲ ಆ ದೇವರ ದರ್ಶನ ಮಾಡದ ನಾನೆಂತ ಪಾಪಿ
Ad
Poetry Books 50% Off
Bestselling collections from top poets
Shop Now →