..
ನಿನ ಮುಗುಳು ನಗೆಯ ಒಳಗೂ ಮುಂಗುರುಳ ಪ್ರತಿ ಕವಲಿಗೂ.. ಜನುಮ ಜನುಮದ ನಂಟಿದೆ ಗೆಳತಿ ನಿನ್ನ ವೈಬ್ಸ್ ಗೂ.. ನನ್ನ ವೈಬ್ಸ್ ಗೂ.. ಮ್ಯಾಚ್ ಆಗೋ ಕ್ಷಣದಿಂದ ಮಿಸ್ ಮ್ಯಾಚ್ ಆಗೋ ವಿಷಯದವರೆಗೂ ಭಾವನೆಗಳು ಬಂದು ನಿಂತಾಗ.. ಮನಸ್ಸಲ್ಲೇಕೋ ಇಂದು ಕಳವಳ ಗೋಚರಿಸುವಂತೆ ಭಾಸವಾಗಿದೆ.. ಕೆಲ ಬೇಸರದ ನಡುವೆಯೂ ಮುಖಕ್ಕೆ ಮುಖವಿಟ್ಟು ಸಂಭಾಷಿಸಿದಾಗಲೂ.. ಮನದೊಳಗಣ ರಾಕ್ಷಸ ಸುಮ್ಮನಿರುತಿದ್ದ..
Ad
Poetry Books 50% Off
Bestselling collections from top poets
Shop Now →
