ಕಿವಿಮಾತು
ನಿನಗೆ ನೀನೆ ಸಾಟಿಯಾಗಬಲ್ಲೆ ನಿನ್ನ ಹೋಲುವರು ಯಾರಿಲ್ಲ ನಿನ್ನ ಜೀವನಕ್ಕೆ ಬರುವರು ಯಾರಿಲ್ಲ ಬೇರೆಯವರ ಬಗ್ಗೆ ನೀ ತಲೆಯ ಕೆಡಿಸಕೊಳ್ಳದಿರು. ಕಾಲಚಕ್ರವು ತಿರುಗಲೇಬೇಕು ಬಡವ ಶ್ರೀಮಂತನಾಗಬೇಕು ಶ್ರೀಮಂತ ಬಡವನಾಗಲೇಬೇಕು ಯಾರ ಮಾತುಗಳಿಗೂ ನೀ ಕುಗ್ಗದಿರು . ಓರ್ವ ಕೆಟ್ಟ ಮಾತು ನಿನ್ನನ್ನು ಬದಲಿಸಬಹುದು ಆದರೇ ನಿನ್ನ ಜೀವನವ ಬದಲಿಸಲಾಗದು ಓರ್ವ ನಿನ್ನ ಒಳ್ಳೆಯ ನಡತೆ ನಿನ್ನನ್ನು ತೂಗಬಹುದು ಯಾರ್ರೊಬ್ಬರೂ ನಿನ್ನನ್ನು ಅಳಿಯಲಾಗದು. "ನಿನ್ನನ್ನು ನೀ ನಂಬು ಬೇರೆಯವರ ಮಾತನ್ನು ನೀ ಕಿವಿಗೆ ತಲುಪಿಸದಿರು, ನಿನ್ನ ಜೀವನವ ನೀನೇ ರೂಪಿಸಿಕೊ ಯಾರೂ ನಿನ್ನೊಂದಿಗೆ ಬಾರದು."
Ad
Poetry Books 50% Off
Bestselling collections from top poets
Shop Now →
