ವಿಷಮ(Topic)
ನಿನ್ನೊಂದಿಗಿನ ಸಂವಾದ ಕ್ಕೆ ವಿಷಯವಿಲ್ಲ ನಿನ್ನೊಂದಿಗಿನ ಸಂವಾದಕ್ಕೆ ವಿಷಯದ ಅವಶ್ಯಕತೆಯೇ ಇಲ್ಲ ನಿನ್ನ ಜೊತೆ ಮಾತನಾಡುತ್ತಿದ್ದರೆ ವಿಷಯದ ಬಗ್ಗೆ ಅರಿವಿಲ್ಲ ಯಾರಿಗೂ ಹೇಳದ ವಿಷಯವಿದ್ದರೆ ಕೇಳಬೇಕೆಂಬ ಹಂಬಲ ನಿನ್ನೊಟ್ಟಿಗೆ ಹಂಚಿಕೊಂಡ ವಿಷಯಗಳಿಗೆ ಲೆಕ್ಕವಿಲ್ಲ ಜಗದ ವಿಸ್ಮಯಕರವಾದ ವಿಷಯವೊಂದಿಹುದು ನಾ ಕಂಡ ವಿಪರ್ಯಾಸವೆಂದರೆ ಆ ವಿಷಯ ನಿನಗೂ ತಿಳಿದಿಹುದು ನಿನ್ನ ಪ್ರೀತಿಗೆ ಹಂಬಲಿಸುವೆನೆಂಬ ವಿಷಯವ ನಾ ತಿಳಿಸಿದ್ದೇ ಇಲ್ಲ ನಿನ್ನ ನೋಟಕ್ಕಾಗಿ ಚಡಪಡಿಸುವೆನೆಂಬ ವಿಷಯವ ಬಚ್ಚಿಟ್ಟಿರುವೆ ನಾ...
Ad
Poetry Books 50% Off
Bestselling collections from top poets
Shop Now →
