€€€
€ಸ್ವರಾಕ್ಷರ ಕವನ €ಅ ಯಿಂದ ಅಂ ವರೆಗೆ € ಹೊಸತನ ಅರಸನಾಗಿ ಬಾಳಬೇಕೆ ಆಳಾಗಿ ದುಡಿಯಬೇಕು ಇಳೆಯ ಉಳುಮೆ ಮಾಡಿ ಈಶನ ಪೂಜೆ ಮಾಡಬೇಕು ಉಳ್ಳವರು ಪೂಜೆ ಮಾಡಿ ಊರಿಗೆಲ್ಲ ದಾನ ಮಾಡಿ ಋತು ಕಾಲದಲ್ಲಿ ಕೃಷಿಯ ಮಾಡಿ ಎಚ್ಚೆತ್ತು ನಡೆಯಬೇಕು ಏಳಿಗೆಯ ಕಂಡು ಏರಿ ಮೇಲೆ ಏರಿ ಐದು ಜನಕ್ಕೆ ಸಹಾಯ ಕೋರಿ ಒಟ್ಟಾಗಿ ನಾವು ಬದುಕಿ ತೋರಿ ಓಡುವ ಓಣಿಯಲಿ ಓದಿ. ಔನ್ನತ್ಯ ಪಡೆದು ನೋಡಿ ಅಂಗನೆಯ ಜೊತೆಗೂಡಿ ಆಂಗಿಕ ಭಾಷೆ ಮೋಡಿ ಮಾಡಿ ಅಹಾ! ಹೊಸತನದ ಜೀವನ ದೂಡಿ. ಆಹಾ!ನೆನಪಿನ ಪಯಣ ಪಾಡಿ. *@©ಶ್ರೀಮನನ್ಮೋಹನ ®* ಹಾಸನ ಜಿಲ್ಲೆ ಮೈಸೂರು ಪ್ರಾಂತ್ಯ
Ad
Poetry Books 50% Off
Bestselling collections from top poets
Shop Now →
